‘ಮಿ|| ಮೊಮ್ಮಗ ಮಾರ್ಚ್ ೬ ರಿಂದ
Posted date: 19 Thu, Feb 2015 – 05:01:14 PM

ಸುಮುಖ ಎಂಟರ್‌ಪ್ರೈಸಸ್ ಲಾಂಛನದಲ್ಲಿ, ರಘುಗೌಡ ನಿರ್ಮಾಣದ ಮಿ||ಮೊಮ್ಮಗ ಚಿತ್ರವು ಮಾರ್ಚ್ ೬ ರಿಂದ ಆರಂಭಗೊಳ್ಳಲಿದೆ. ಈ ಚಿತ್ರವು ಕಳೆದ ವರ್ಷ ತಮಿಳಿನಲ್ಲಿ ಯಶಸ್ವೀ ಚಿತ್ರಗಳಲ್ಲೊಂದಾದ ಮಂಜಾಪೈ ಚಿತ್ರದ ರೀಮೇಕ್.  ಮೂಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರಾಘವನ್, ಕನ್ನಡದಲ್ಲಿ ಕಥೆ-ಚಿತ್ರಕತೆ-ನಿರ್ದೇಶನ ಮಾಡುತ್ತಿದ್ದಾರೆ. ಸಂಭಾಷಣೆ - ಮಳವಳ್ಳಿ ಸಾಯಿಕೃಷ್ಣ, ಸಾಹಿತ್ಯ- ನಾಗೇಂದ್ರ ಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಸಂಗೀತ-ರಘುನಂದನ್, ಸಂಕಲನ - ದೇವ ರಾಘವನ್, ಸಹನಿರ್ದೇಶನ-ನವರಸನ್, ತಾರಾಗಣದಲ್ಲಿ - ರವಿ, ಓವಿಯಾ (ಕಿರಾತಕ ಚಿತ್ರದ ನಾಯಕಿ), ರಂಗಾಯಣ ರಘು, ಅವಿನಾಶ್, ಸಾಧುಕೋಕಿಲ ಮುಂತಾದವರಿದ್ದಾರೆ.  ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed